>> • || ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ‍ ಸಾಧಿಕೆ, ಶರಣ್ಯೇ ತ್ರಯಂಭಿಕೆ ಗೌರಿ ನಾರಾಯಣಿ ನಮೋಸ್ತುತೇ || ಶರಣಾಗತ ದಿನಾರ್ತ ಪರಿತ್ರಾಣ ಪಾರಾಯಣೇ ಸರ್ವಸ್ಯಾರ್ಥಿ ಹರೇ ದೇವಿ ನಾರಾಯಣಿ ನಮೋಸ್ತುತೇ || .
Drop Down Menus CSS Drop Down Menu #

Route Map

 ದಾರಿಯ ವಿವರ :-


ಈ ದೇವಾಲಯವನ್ನು ತಲುಪಲು ಜಿಲ್ಲಾ ಕೇಂದ್ರ ಉಡುಪಿಯಿಂದ ಸರಿಸುಮಾರು 35ಕಿ.ಮೀ., ತಾಲೂಕು ಕೇಂದ್ರ ಕುಂದಾಪುರದಿಂದ 4 ಕಿಲೋ ಮೀಟರ್ ದಕ್ಷಿಣಕ್ಕೆ ಕ್ರಮಿಸಿ, ಕೋಟೇಶ್ವರ ಮೆಜೆಸ್ಟಿಕ್ ಹಾಲ್ ಎದುರು ಕುದುರೆಕೆರೆಬೆಟ್ಟು ರಸ್ತೆಯಲ್ಲಿ ಅರ್ಧ ಕಿಲೋ ಮೀಟರ್ ಕ್ರಮಿಸಿದರೆ ಪುಟ್ಟ ದೇಗುಲ ಕಾಣಸಿಗುತ್ತದೆ. ಇನ್ನೂ ಉಡುಪಿಯಿಂದ ಬರುವವರು ಕೋಟೇಶ್ವರ ಬೈಪಾಸ್ನಿಂದ ಒಂದು ಕಿಲೋಮೀಟರ್ ಸಾಗಿ ಈ ದೇಗುಲವನ್ನು ತಲುಪಬಹುದು. ಇಲ್ಲಿಗೆ ಸಾಕಷ್ಟು ಸಾರಿಗೆ ವ್ಯವಸ್ಥೆ ಕೂಡಾ ಇದೆ.